ಕಾಶಿಪಟ್ಣ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿಯ ಅಧ್ಯಕ್ಷರಾಗಿ ರೂಪಶ್ರೀ ಸ್ಟುಡಿಯೋದ ಮಾಲಕ ವಿದ್ಯಾನಂದರವರು ಆಯ್ಕೆಯಾಗಿದ್ದಾರೆ.
ಹಳೆ ವಿದ್ಯಾರ್ಥಿ ಸಂಘಟನೆಯ ಜೊತೆ ಶಾಲೆಯ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ಇವರು, ಅನೇಕ ಸಮಾಜ ಮುಖಿ ಕಾರ್ಯಗಳಲ್ಲೂ ಸೇವೆಯ ಮೂಲಕ ತನ್ನನ್ನು ತಾನು ತೊಡಗಿಸಿ ಕೊಂಡಿರುತ್ತಾರೆ.
ಎಸ್.ಡಿ.ಎಂ.ಸಿ ಸದಸ್ಯರಾಗಿ ಹರಿಣಾಕ್ಷಿ, ವಾಹಿದ ಮತ್ತು ಕರುಣಾಕರ ಶೆಟ್ಟಿಗಾರ್ ಅವರುಗಳು ಆಯ್ಕೆಯಾದರು.
p>