ಮಚ್ಚಿನ: ಕೊಡ್ಯೇಲು ನಿವಾಸಿ ಯಶೋಧ ನಿಧನ

0

ಮಚ್ಚಿನ: ಮಚ್ಚಿನ ಗ್ರಾಮದ ಕೊಡ್ಯೇಲು ನಿವಾಸಿ ಯಶೋಧ( 54 ವರ್ಷ) ಅಧಿಕ ರಕ್ತದೊತ್ತಡ ( ಬ್ರೈನ್ ಟ್ಯೂಮರ್) ಸಂಭವಿಸಿ ಜೂನ್ 28ರಂದು ಮಂಗಳೂರು ಖಾಸಾಗಿ ಅಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ‌ ದಾಮೋದರ‌ ಪೂಜಾರಿ ಹಾಗೂ 3 ಗಂಡು, 2 ಹೆಣ್ಣು ಮಕ್ಕಳನ್ನು ಮೊಮ್ಮಕ್ಕಳನ್ನು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here