

ಬೆಳ್ತಂಗಡಿ: ಉಜಿರೆ ಮಾಚಾರು ನಿವಾಸಿ ಸುಧಾಕರ(35ವ)ರವರು ನಾಪತ್ತೆಯಾದ ಘಟನೆ ನಡೆದಿದೆ.
ಉಜಿರೆಯಲ್ಲಿ ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದ ಇವರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಆಟೋದೊಂದಿಗೆ ಮನೆಯಿಂದ ಹೋದ ಇವರು ವಾಪಸ್ ಮನೆಗೆ ಬಂದಿಲ್ಲ. ಇವರನ್ನು ಯಾರಾದರೂ ನೋಡಿದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.