ನಾಳ: ಚರಂಡಿಗೆ ಬಿದ್ದ ರಿಕ್ಷಾ

0

ಬೆಳ್ತಂಗಡಿ: ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ನಾಳದಲ್ಲಿ ರಿಕ್ಷಾ ಚರಂಡಿಗೆ ಬಿದ್ದ ಘಟನೆ ಜೂನ್ 24ರಂದು ನಡೆದಿದೆ.

ಕಾರು ಮತ್ತು ರಿಕ್ಷಾ ನಡುವೆ ಅಪಘಾತ ಆಗುವುದನ್ನು ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಚರಂಡಿಗೆ ಬಿದ್ದಿದೆ.

LEAVE A REPLY

Please enter your comment!
Please enter your name here