

ಇಂದಬೆಟ್ಟು: ಬಂಗಾಡಿ ಕೊಡಂಗೆ ನಿವಾಸಿ ಗಿರಿಜ ದೇವಾಡಿಗರ ಪುತ್ರ ಪ್ರದೀಪ್ ದೇವಾಡಿಗ(33 ವರ್ಷ) ಅವರು ಜ್ವರದಿಂದ ಬಳಲುತ್ತಿದ್ದರು.ಆದರೆ ಜೂನ್ 21ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಾಯಿ ಗಿರಿಜ ದೇವಾಡಿಗ, ಸಹೋದರ ಪ್ರಸಾದ್ ದೇವಾಡಿಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.