ಮಚ್ಚಿನ: ಪಣಕಜೆ ನಿವಾಸಿ ನವೀನ್ ಸಿಕ್ವೇರಾ ನಿಧನ

0

ಮಚ್ಚಿನ: ಮಚ್ಚಿನ ಗ್ರಾಮದ ಪಣಕಜೆ ನಿವಾಸಿ ನವೀನ್ ಸಿಕ್ವೇರಾ (51ವ ) ಅಲ್ಪಕಾಲದ ಅಸೌಖ್ಯದಿಂದ ಜೂ.16ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಕೊನ್ಸೆಪ್ಟ ಸಿಕ್ವೇರಾ, ಪುತ್ರಿ ನಿಶಾ ಸಿಕ್ವೇರಾ, ಪುತ್ರ ಅನಿಶ್ ಸಿಕ್ವೇರಾ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here