ಕುಸಿಯುವ ಹಂತದಲ್ಲಿದ್ದ ಮನೆಯ ಸಾಮಾಗ್ರಿಗಳನ್ನು ಸ್ಥಳಾಂತರಿಸಲು ಸಹಕರಿಸಿದ ದೇವನಾರಿ ತಂಡದ ಸದಸ್ಯರು

0

ಇಂದಬೆಟ್ಟು: ಇಂದಬೆಟ್ಟು ಗ್ರಾಮದ ಮಾಜಿ ಗ್ರಾ.ಪಂ ಉಪಾದ್ಯಕ್ಷ ಇಬ್ರಾಹಿಂ ರವರ ಮಗ ಸೌಕತ್ತಾಲಿ ಇವರ ಮನೆಯ ಗೋಡೆಯು ಕುಸಿದು ಬೀಳುವ ಹಂತದಲ್ಲಿತ್ತು, ಈ ಸಂದರ್ಭದಲ್ಲಿ ಸಕಾಲಕ್ಕೆ ಸ್ಪಂದಿಸಿದ ಟೀಮ್ ದೇವನಾರಿ ತಂಡದ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಮನೆಯ ಅಗತ್ಯ ಸಾಮಾಗ್ರಿಗಳನ್ನು ಬೇರೆ ಕಡೆಗೆ ಸಾಗಿಸುವಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here