ಲಾಯಿಲ ಗ್ರಾಮ ಪಂಚಾಯತ್ ನಿಂದ ಶಾಲಾ ಆವರಣದೊಳಗಿದ್ದ ಅಪಾಯಕಾರಿ ಮರ ತೆರವು

0

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಜೂ.13ರಂದು ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾದ ಕರ್ನೋಡಿ ಅಂಗನವಾಡಿ ಶಾಲಾ ವಠಾರದಲ್ಲಿ ಇರುವ ಅಪಾಯಕಾರಿ ಮರವನ್ನು ಜೂ.15ರಂದು ತೆರವುಗೊಳಿಸಲಾಯಿತು.

LEAVE A REPLY

Please enter your comment!
Please enter your name here