ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಬೆಳಾಲಿನ ಅನನ್ಯ ವಿ.ಎಸ್

0

ಬೆಳ್ತಂಗಡಿ: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದ ವರೆಗೆ ರಾತ್ರಿ 8.30ರಿಂದ ಪ್ರಸಾರವಾಗುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಬೆಳಾಲಿನ ಅನನ್ಯ ವಿ. ಎಸ್. ಯಲ್ಲಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಮೊದಲು ಬಾಲ ನಟಿಯಾಗಿ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಬೆಳಾಲು ಪೆಲತ್ತಡಿ ವಿಶ್ವನಾಥ ಪೂಜಾರಿ ಮತ್ತು ಪಲ್ಲವಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here