ಕೊಯ್ಯೂರು: ಡಾ.ರಿತೇಶ್ ಕುಮಾರ್ ಗೆ INCET ಯಲ್ಲಿ 679ನೇ ರ್ಯಾಂಕ್

0

ಬೆಳ್ತಂಗಡಿ : ಕೊಯ್ಯೂರಿನ ಡಾ|ರಿತೇಶ್ ಕುಮಾರ್ ಇವರು ಭಾರತದ ಅತ್ಯುನ್ನತ INICET / AIIMS ಪರೀಕ್ಷೆಯಲ್ಲಿ 679 ರ್ಯಾಂಕ್ ಪಡೆದಿರುತ್ತಾರೆ.

ಇವರು ಬೆಳ್ತಂಗಡಿಯ ದಸ್ತಾವೇಜು ಬರಹಗಾರ ಕೆ ರಾಮಣ್ಣ ಪೂಜಾರಿ ಕೊಯ್ಯೂರು ಇವರ ಪುತ್ರ.

ಇವರು ಲಾಯಿಲ ಸೈಂಟ್ ಮೇರಿಶಾಲೆ ಮತ್ತು ಉಜಿರೆ ಎಸ್ ಡಿ ಎಂ ಕಾಲೇಜು, ಕಾರವಾರ ಕೆ ಆರ್ ಐ ಎಂ ಎಸ್ ಇದರ ಹಳೆ ವಿದ್ಯಾರ್ಥಿ.

LEAVE A REPLY

Please enter your comment!
Please enter your name here