ಗೇರುಕಟ್ಚೆ: ಸಾವಿರ ಕದಳಿ ಬಾಳೆ ಗೊನೆ ಚಮತ್ಕಾರ

0

ಗೇರುಕಟ್ಟೆ: ಕಳಿಯ ಗ್ರಾಮದ ಮೆದಿನ ರಾಜು ಶೆಟ್ಟಿಯವರ ಕೃಷಿ ತೋಟದಲ್ಲಿ ಬೆಳೆದ ಸಾವಿರ ಕಾಯಿ ಕದಳಿ ತಳಿಯ ಗೊನೆ ನೋಡುಗರನ್ನು ಬೆರಗು ಗೊಳಿಸಿದೆ.

ಮೆದಿನ ರಾಜು ಶೆಟ್ಟಿ ಯವರ ಕೃಷಿ ತೋಟದಲ್ಲಿ ಈ ಹಿಂದೆ ನಾಟಿ ಮಾಡಿದ ಸಾವಿರ ಕಾಯಿ ಕದಳಿ ಬಾಳೆ ಗೊನೆಯನ್ನು ಗೇರುಕಟ್ಟೆ ತನ್ನ ದೈವಾನುಗ್ರಹ ಹೋಟೆಲ್ ನಲ್ಲಿ ತೂಗು ಹಾಕಿರುವುದನ್ನು ನೋಡಿದಾಗ ಸಾವಿರ ಕದಲಿ ತಳಿಯ ಬಾಳೆಕಾಯಿ ನೋಡಿದ ಗ್ರಾಹಕರನ್ನು ಮೂಖ ಪ್ರೇಕ್ಷಕರಾನ್ನಗಿಸಿತ್ತು.

LEAVE A REPLY

Please enter your comment!
Please enter your name here