ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಗೆ ಶೇ.96.11 ಫಲಿತಾಂಶ

0

ಮಡಂತ್ಯಾರು: ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ಒಟ್ಟು 103 ವಿದ್ಯಾರ್ಥಿಗಳು ಹಾಜರಾಗಿದ್ದು 99 ವಿದ್ಯಾರ್ಥಿಗಳು ತೇರ್ಗಡೆಯಾಗಿ 96.11% ಫಲಿತಾಂಶ ಗಳಿಸಿದೆ.

10 ಮಂದಿ ಉನ್ನತ ಶ್ರೇಣಿ, 56 ಮಂದಿ ಪ್ರಥಮ ಸ್ಥಾನ, 19 ಮಂದಿ ದ್ವಿತೀಯ ಸ್ಥಾನ, 14 ಮಂದಿ ತೃತೀಯ ಸ್ಥಾನ ಗಳಿಸಿದ್ದಾರೆ.

ಅಮೂಲ್ಯ- 598, ಅಭಿಷೇಕ್- 570, ಗೌರವ್- 553 ಅತೀ ಹೆಚ್ಚು ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here