ಪುಂಜಾಲಕಟ್ಟೆ: ಬುರೂಜ್ ಪ್ರೌಡಶಾಲಾ ವಿದ್ಯಾರ್ಥಿ ಶೇಖ್ ಮೊಹಮ್ಮದ್ ದಾನಿಶ್ ಗೆ ಶೇ.80.8 ಅಂಕ

0

ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಇಲ್ಲಿನ ವಿದ್ಯಾರ್ಥಿ ಶೇಖ್ ಮೊಹಮ್ಮದ್ ದಾನಿಶ್ 2023-2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 80.8 ರಷ್ಟು 505 ಅಂಕ ಪಡೆದುಕೊಂಡಿದ್ದಾರೆ.

ಮೂಡುಪಡುಕೋಡಿ ಗ್ರಾಮ ಕಲಾಬಾಗಿಲು, ರಝಾನಗರ ನಿವಾಸಿ ಸಮಾಜ ಸುಧಾರಕ ದಿ. ಶೇಖ್ ಬಾಬ್ ಜಾನ್ ಇವರ ಮೊಮ್ಮಗ ಹಾಗೂ ಶೆಹನಾಝ್ ದಂಪತಿ ಪುತ್ರ.

LEAVE A REPLY

Please enter your comment!
Please enter your name here