ಶಿರ್ಲಾಲು: ಕಂಬದಡ್ಡ ಮನೆ ನಿವಾಸಿ ಕಮಲ ನಿಧನ

0

ಶಿರ್ಲಾಲು: ಶಿರ್ಲಾಲು ಗ್ರಾಮದ ಕಂಬದಡ್ಡ ಮನೆ ನಿವಾಸಿ ಕಮಲ (80 ವರ್ಷ ) ಮೇ 8ರಂದು ನಿಧನರಾದರು.

ಮೃತರು ಮಗಳು ರಾಜೀವಿ, ಅಳಿಯ ಸುರೇಶ ಪೈಂಟರ್, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here