ಧರ್ಮಸ್ಥಳದ ಪೂರ್ಜೆಬೈಲು ಸಮೀಪ ಮಗುಚಿದ ಆಟೋ-ಮೂರು ಕಾರುಗಳಿಗೆ ಅಪಘಾತ

0

ಧರ್ಮಸ್ಥಳ: ಇಲ್ಲಿಯ ನೆಲ್ಯಾಡಿಯ ಜಯಪ್ರಕಾಶ್ ಎಂಬವರಿಗೆ ಸೇರಿದ ಆಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಪರಸ್ಪರ ಡಿಕ್ಕಿಯಾದ ಘಟನೆ ಧರ್ಮಸ್ಥಳದ ಪೂರ್ಜೆಬೈಲಿನಲ್ಲಿ ನಡೆದಿದೆ.

ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಡಿಕ್ಕಿಯಾದ ನಾಲ್ಕು ವಾಹನಗಳೂ ಜಖಂಗೊಂಡಿವೆ.

LEAVE A REPLY

Please enter your comment!
Please enter your name here