ಗೇರುಕಟ್ಟೆ: ಕುಳಾಯಿ ಶ್ರೀ ಮಹಮ್ಮಾಯಿ ದೇವರಿಗೆ ಗೊಂದಲ ಪೂಜೆ

0

ಕಳಿಯ: ಗೇರುಕಟ್ಟೆ ಕಳಿಯ ಗ್ರಾಮದ ಮೆಗಿನ ಗುತ್ತು ಕುಳಾಯಿ ಜಗನ್ನಾಥ ಶೆಟ್ಟಿ ಹಾಗೂ ಸಹೋದರ, ಸಹೋದರಿಯವರ ವತಿಯಿಂದ ಮನೆಯಲ್ಲಿ, ಶ್ರೀ ಮಹಮ್ಮಾಯಿ ಅಮ್ಮನವರ ಗೊಂದಲ ಪೂಜೆ ವಿಜೃಂಭಣೆಯಿಂದ ಜರುಗಿತು.

ದೇವರಿಗೆ ಪಾತ್ರಿಗಳಿಂದ ದರ್ಶನ ಸೇವೆ, ವಿಶೇಷ ಮಹಾ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯಿತು.

ಸ್ಥಳೀಯರಾದ ಸುಂದರ ನಾಯ್ಕ ನೇತೃತ್ವದಲ್ಲಿ ಮರಾಠಿ ಸಮಾಜದವರು ಕುಣಿತ ಭಜನೆಯ ಮೂಲಕ ದೇವರ ನಾಮವನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here