ಸೋಣಂದೂರು: ಪಣಕಜೆಯಲ್ಲಿ ಚರಂಡಿಗೆ ಬಿದ್ದ ಕೆ ಎಸ್ ಆರ್ ಟಿ ಸಿ ಬಸ್

1

ಸೋಣಂದೂರು: ಪಣಕಜೆ ಸಮೀಪ ರಸ್ತೆ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಎ.20ರಂದು ಬೆಳಿಗ್ಗೆ ಮಂಗಳೂರಿಗೆ ಸಾಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬಿದ್ದ ಘಟನೆ ನಡೆದಿದೆ.

ಬೆಳಗ್ಗಿನ ಸಮಯದಲ್ಲಿ ಹೆಚ್ಚಿನ ಜನರು ಕೆಲಸ ಹೊಗುವವರು ಮಾರ್ಗದ ಬದಿಯ ಕೆಸರಿನಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚನೆ ಕಂಡಿತು.ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ನೀರು ರಸ್ತೆಯಲ್ಲಿ ನಿಂತು ಕೆರೆಯದಂತಾಗಿದೆ.

1 COMMENT

  1. ಮಾನ್ಯಲೋಕ ಸಭಾ ಸದಸ್ಯರು ಒಮ್ಮೆ ಕಾರಿನಲ್ಲಿ ಪುಂಜಾಲಕಟ್ಟೆ ಇಂದ ಉಜಿರೆ ಗೆ ಹೋಗಿ ಬರಲಿ

Leave a Reply to YASHAVANTHA LAXMAN NAYAK Cancel reply

Please enter your comment!
Please enter your name here