ಕೊಕ್ಕಡ: ಗಾಳಿ ಮಳೆಗೆ ಮನೆಯ ಛಾವಣಿ ಹೋಗಿ ಅಪಾರ ಹಾನಿ

0

ಕೊಕ್ಕಡ: ಸುರಿದ ಭಾರಿ ಗಾಳಿ ಮಳೆಗೆ ರುಕ್ಮಯ್ಯ ಮಡಿವಾಳ ಎಂಬವರ ಮನೆ ಮೇಲ್ಚಾವಣಿ ಕುಸಿದು ಬಿದ್ದಿದ್ದು ಭಾರಿ ನಷ್ಟ ಸಂಭವಿಸಿದೆ.

ಕಳೆದೆಳೆರಡು ದಿನಗಳ ಹಿಂದೆ ಈ ಭಾಗದಲ್ಲಿ ಗುಡುಗು ಸಹಿತ ಗಾಳಿ ಮಳೆ ಬಂದಿತ್ತು.

ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದ್ದು, ಗಾಳಿಯಿಂದಾಗಿ ಈ ದುರಂತ ಸಂಭವಿಸಿದೆ.ಮಾತ್ರವಲ್ಲ ಕೆಲವರ ತೋಟಕ್ಕೂ ಹಾನಿ ಸಂಭವಿಸಿದೆ.

LEAVE A REPLY

Please enter your comment!
Please enter your name here