ಕೊಕ್ಕಡ ಜೆಸಿಐ ಕಪಿಲ ಘಟಕದ ವತಿಯಿಂದ ವಾಣಿ ಪಿ.ಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.96.3 ಅಂಕಗಳಿಸಿದ ಅನನ್ಯ ರವರಿಗೆ ಸನ್ಮಾನ

0

ಕೊಕ್ಕಡ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.96.3 ಅಂಕಗಳಿಸಿ ವಾಣಿ ಪಿಯು ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಅನನ್ಯ ಇವರನ್ನು ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜೆಸಿ HGF ಸಂತೋಷ್ ಜೈನ್ , ಲೇಡಿ ಅಧ್ಯಕ್ಷರು ಜೆ ಸಿ ಶೋಭಾ ಪಿ, ಕಾರ್ಯದರ್ಶಿ ಜೆ ಸಿ ಅಕ್ಷತ್ ರೈ, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಜೆ ಸಿ ಕೆ ಶ್ರೀಧರ್ ರಾವ್, ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯಾ ಅಧ್ಯಕ್ಷರಾದ ಜೆಸಿ ಸಬಾಸ್ಟಿನ P T, ಜೆಸಿಐನ ಸದಸ್ಯರಾದ ಜೆಸಿ ಯೋಗಿಶ ಎಸ್ ಪಿ, ಮತ್ತು ಜೂನಿಯರ್ ಜೆಸಿಗಲಾದ ಅದ್ವಿತ್ ಜೈನ್, ದಕ್ಷ ಜೈನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here