ಕಲ್ಮಂಜ: ಆದರ್ಶ ನಗರದ ಗರ್ಭಿಣಿ ಹೃದಯಾಘಾತದಿಂದ ನಿಧನ April 10, 2024 0 FacebookTwitterWhatsApp ಕಲ್ಮಂಜ: ಆದರ್ಶ ನಗರದ ಹಮೀದ್, ನಝೀಮರವರ 2ನೇ ಪುತ್ರಿ ನಿಶ್ಬಾ(19 ವ) ಹೃದಯಾಘಾತದಿಂದ ಎ.09ರಂದು ಗಂಡನ ಮನೆಯಲ್ಲಿ ನಿಧನರಾದರು. ಮೃತರು ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ರವರ ಸೊಸೆ. ಮದುವೆಯಾಗಿ 9 ತಿಂಗಳಾಗಿದ್ದು, 4 ತಿಂಗಳ ಗರ್ಭಿಣಿಯಾಗಿದ್ದರು. RELATED ARTICLESMORE FROM AUTHOR ಕಾರಿನಲ್ಲೇ ಮಹಿಳೆಗೆ ಪ್ರಥಮ ಹೆರಿಗೆ!-ಆಪದ್ಬಾಂಧವನಾಗಿ ತಾಯಿ ಮಗುವಿನ ಪ್ರಾಣ ರಕ್ಷಿಸಿದ ಜಮಾಲ್ ಕರಾಯ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತದಿಂದ ಕಾರ್ಮಿಕರ ಜೀವನ ಅಯೋಮಯ:ಅನಿಲ್ ಕುಮಾರ್ ಯು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ