

ಮಚ್ಚಿನ: ಬೆರ್ಬಲಾಜೆ ರಬ್ಬರ್ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಇಂದು ಬೆಳಿಗ್ಗೆ(ಮಾ.25)ರಂದು ನಡೆದಿದೆ.

ಬಳ್ಳಮಂಜ ಗುರುಪ್ರಸಾದ್ ಭಟ್ ಹಾಗೂ ಬೆರ್ಬಲಾಜೆ ಈಶ್ವರ ಭಟ್ ಇವರಿಗೆ ಸೇರಿದ ರಬ್ಬರ್ ತೋಟಕ್ಕೆ ಬೆಂಕಿ ತಗುಳಿ ಸುಟ್ಟು ಅಪಾರ ನಷ್ಟವಾಗಿದೆ.

ಅಗ್ನಿಶಾಮಕದಳದವರಿಂದ ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ.