ತೋಟತ್ತಾಡಿ: ಬೂತ್ ಸಮಿತಿಯ ಅಧ್ಯಕ್ಷರಾಗಿ ದಿವಾಕರ ಗೌಡ, ಕಾರ್ಯದರ್ಶಿಯಾಗಿ ಟೋಮಿ ಒ.ಡಿ ಆಯ್ಕೆ

0

ತೋಟತ್ತಾಡಿ: ತೋಟತ್ತಾಡಿ ಗ್ರಾಮದ ಬೂತ್ ಸಂಖ್ಯೆ-79ರ ಬೂತ್ ಸಮಿತಿಯ ಅಧ್ಯಕ್ಷರಾಗಿ ದಿವಾಕರ ಗೌಡ ಬಾರೆ, ಕಾರ್ಯದರ್ಶಿಯಾಗಿ ಟೋಮಿ ಒ.ಡಿ ರವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಮಂಡಲದ ಉಪಾಧ್ಯಕ್ಷ ಕೊರಗಪ್ಪ ಗೌಡ ಚಾರ್ಮಾಡಿ, ತೋಟತ್ತಾಡಿ ಶಕ್ತಿ ಕೇಂದ್ರ ಪ್ರಮುಖರಾದ ಓಬಯ್ಯ ಗೌಡ ಬಾಯಿತ್ಯಾರು, ಪಂಚಾಯತ್ ಸದಸ್ಯ ಫ್ರಾನ್ಸಿಸ್, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here