ಕಳೆಂಜ: ಭಾರತೀಯ ಜನತಾ ಪಾರ್ಟಿಯ ಶಕ್ತಿ ಕೇಂದ್ರದ ನೂತನ ಬೂತ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

0

ಕಳೆಂಜ: ಭಾರತೀಯ ಜನತಾ ಪಾರ್ಟಿಯ ಕಳೆಂಜ ಶಕ್ತಿ ಕೇಂದ್ರದ ನೂತನ ಬೂತ್‌ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ ನಡೆಯಿತು.

ಕಳೆಂಜ ಬೂತ್ ಸಂಖ್ಯೆ 170ನೇ ಅಧ್ಯಕ್ಷರಾಗಿ ನಿತಿನ್ ಕುಮಾರ್ ಅಶ್ವತಡಿ, ಕಾರ್ಯದರ್ಶಿಯಾಗಿ ಸಂತೋಷ್ ಕುಂಟ್ಯಾನ, ಕಳೆಂಜ ಬೂತ್ ಸಂಖ್ಯೆ 171ನೇ ಅಧ್ಯಕ್ಷರಾಗಿ ಉಮೇಶ್ ನಿಡ್ಡಾಜೆ, ಕಾರ್ಯದರ್ಶಿಯಾಗಿ ಮಂಜುನಾಥ ಹಾರಿತಕಜೆ, ಕಳೆಂಜ ಬೂತ್ ಸಂಖ್ಯೆ 172ನೇ ಅಧ್ಯಕ್ಷರಾಗಿ ಮುರುಗನ್ ಕಾಯರ್ತಡ್ಕ, ಕಾರ್ಯದರ್ಶಿಯಾಗಿ ಸಿಬಿನ್ ಏಕ, ಕಳೆಂಜ ಬೂತ್ ಸಂಖ್ಯೆ 173ನೇ ಅಧ್ಯಕ್ಷರಾಗಿ ಟೊಕ್ಕಯ್ಯ ಗೌಡ ಅಕುಲಾರ್, ಕಾರ್ಯದರ್ಶಿಯಾಗಿ ಲೋಕಯ್ಯ ಗೌಡ ಬಡೆಕ್ಕಲ, ಕಳೆಂಜ ಬೂತ್ ಸಂಖ್ಯೆ 174ನೇ ಅಧ್ಯಕ್ಷರಾಗಿ ಹರೀಶ್ ವಳಗುಡ್ಡೆ, ಕಾರ್ಯದರ್ಶಿಯಾಗಿ ದಯಾನಂದ ನಾಯ್ಕ ಕುಕ್ಕಜೆ ಆಯ್ಕೆಯಾದರು.

LEAVE A REPLY

Please enter your comment!
Please enter your name here