ಬಂದಾರು: ನೀರಾದದೇವಿ ನಿಧನ

0

ಬಂದಾರು: ಬಂದಾರು ಗ್ರಾಮದ ಪಟೇಲರಾದ ದಿ.ವೆಂಕಟಕೃಷ್ಣ ಕುಡುಮತ್ತಾಯ ಇವರ ಧರ್ಮಪತ್ನಿ ನೀರಾದದೇವಿ (93 ವ) ಇವರು ಫೆ.15 ರಂದು ನಿಧನರಾದರು.

ಇವರ ಪತಿ ಹೋಮಿಯೋಪತಿ ವೈದ್ಯೆಯಾಗಿ, ಗ್ರಾಮ ಪಂಚಾಯತ್ ನ ಚೇರ್ಮನ್ ಆಗಿ ಸುಮಾರು 8 ವರ್ಷ ಸೇವೆ ಸಲ್ಲಿಸಿದರು.

LEAVE A REPLY

Please enter your comment!
Please enter your name here