ಮಹಿಳಾ ಜ್ಞಾನ ವಿಕಾಸ ತಾಲೂಕು ಮಟ್ಟದ ವಿಚಾರ ಗೋಷ್ಠಿ- ಮೈರೋಳ್ತಡ್ಕ ಶಾಂಭವಿ ಜ್ಞಾನವಿಕಾಸ ‘ಸಿ’ ತಂಡದ ಚೆನ್ನಮ್ಮ ಖಂಡಿಗರವರಿಗೆ ಸನ್ಮಾನ

0

ಬಂದಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೈರೋಳ್ತಡ್ಕ ಕಾರ್ಯಕ್ಷೇತ್ರದ ಶಾಂಭವಿ ಜ್ಞಾನವಿಕಾಸ ಆರಂಭವಾಗಿ 25ವರ್ಷಗಳಾಗಿದ್ದು, ಶಾಂಭವಿ ಸಿ ತಂಡದ ಚೆನ್ನಮ್ಮ ಖಂಡಿಗ ರವರು ಈ ಕೇಂದ್ರದ 74ವರ್ಷ ಪೂರೈಸಿದ ಕ್ರಿಯಾಶೀಲ, ಸಕ್ರಿಯ ಸದಸ್ಯೆಯಾಗಿರುತ್ತಾರೆ.

ಇವರನ್ನು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾಭವನದಲ್ಲಿ ನಡೆದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here