ಅಂಡಿಂಜೆ ರಾಮಣ್ಣ ಪೂಜಾರಿ ನಿಧನ

0

ಅಂಡಿಂಜೆ ಗ್ರಾಮದ ಪಾದೆ ಹೊಸಮನೆ ರಾಮಣ್ಣ ಪೂಜಾರಿ (75 ವರ್ಷ ) ಜ.18 ರಂದು ನಿಧನರಾದರು.

ಮೃತರು ಟೈಲರ್ ಆಗಿದ್ದು ಇವರು ಪತ್ನಿ ಸುಶೀಲ, ಮಕ್ಕಳಾದ ಸಂದೇಶ್ ಪೂಜಾರಿ, ಸಂದೀಪ್ ಪೂಜಾರಿ, ಸರಿತಾ, ಅಳಿಯ ಸುರೇಶ ಪೂಜಾರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here