ಹುಂಡೈ ನ್ಯೂ ಕ್ರೆಟಾ ಫೇಸ್ ಲಿಫ್ಟ್ ಕಾರು ಮಾರುಕಟ್ಟೆಗೆ ಬಿಡುಗಡೆ

0

ಬೆಳ್ತಂಗಡಿ: ಹುಂಡೈ ಶೋ ರೂಮ್ ಬೆಳ್ತಂಗಡಿಯಲ್ಲಿ ಜ.18 ರಂದು ನ್ಯೂ ಕ್ರೆಟಾ ಫೇಸ್ ಲಿಫ್ಟ್ ಕಾರನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಯು.ಶರತ್ ಕೃಷ್ಣ ಪಡ್ವೆಟ್ನಾಯರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಉಜಿರೆಯ ಪ್ರಕಾಶ್ ಕುದ್ದಣ್ಣಾಯ, ಸೇಲ್ಸ್ ಮೆನೇಜರ್ ಭರತ್, ಸರ್ವಿಸ್ ಮೆನೇಜರ್ ವಿಶು ಕುಮಾರ್, ಬಾಡಿ ಶಾಪ್ ಮೆನೇಜರ್ ಗಣೇಶ್ ಪ್ರಸಾದ್, ಸೇಲ್ಸ್ ಕನ್ಸಟೆಂಟ್ ವಿನಯ, ಉನೈಟೆಡ್ ಇನ್ಶೂರೆನ್ಸ್ ನ ವಿವೇಕ್, ಗ್ರಾಹಕರು, ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here