ಬೆಳ್ತಂಗಡಿ ಅರ್ಸುಲೈನ್ ಧರ್ಮ ಭಗಿನಿ ಸಿ.ಎಮಿಲ್ಡಾ ಕ್ರಾಸ್ತಾ ನಿಧನ

0

ಬೆಳ್ತಂಗಡಿ: ಸಂತ ತೆರೆಸಾ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಸುಲೈನ್ ಧರ್ಮ ಭಗಿನಿ ಸಿ. ಎಮಿಲ್ಡಾ ಕ್ರಾಸ್ತಾ (88) ಜ.11ರಂದು ನಿಧನರಾಗಿದ್ದಾರೆ.

ಇವರ ಅಂತಿಮ ಕ್ರಿಯೆಯು ಜ.12ರಂದು ಮಂಗಳೂರು ದೇರಳಕಟ್ಟೆಯ ಸೋಮರ್ಪಣ್ ನೋವಿಟಿಯೇಟ್ ಚಾಪಲ್ ನಲ್ಲಿ ಅಪರಾಹ್ನ 3 ಗಂಟೆಗೆ ನೆರವೇರಲಿದೆ.

LEAVE A REPLY

Please enter your comment!
Please enter your name here