ಅರಸಿನಮಕ್ಕಿ ಪೇಟೆ ಸುತ್ತಮುತ್ತ ಏರ್ಟೆಲ್ ನೆಟ್ವರ್ಕ್ ಸಮಸ್ಯೆ

0

ಅರಸಿನಮಕ್ಕಿ: ಪೇಟೆ ಮತ್ತು ಸುತ್ತಮುತ್ತ ಏರ್ಟೆಲ್ ನೆಟ್ವರ್ಕ್ ಸಮಸ್ಯೆ ನಿರಂತರ 15 ದಿನಗಳಿಂದ ಕಾಡುತ್ತಿದ್ದು ಪೇಟೆಯಲ್ಲಿ ವ್ಯವಹಾರ ಮಾಡುವವರಿಗೆ ತುಂಬಾ ಸಮಸ್ಯೆ ಆಗುತ್ತಿದ್ದು ಸಂಬಂಧ ಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here