ನ.23: ಧರ್ಮಸ್ಥಳ ಉಪವಿದ್ಯುತ್ ಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

0

ತುರ್ತು ನಿರ್ವಹಣೆಯ ಪ್ರಯುಕ್ತ ನವೆಂಬರ್ 23 ಗುರುವಾರದಂದು, ಧರ್ಮಸ್ಥಳ 33/11 ಕೆ.ವಿ. ವಿದ್ಯುತ್ ಉಪಕೇಂದ್ರದ ಟೆಂಪಲ್, ಕನ್ಯಾಡಿ, ನಿಡ್ಲೆ, ಪುದುವೆಟ್ಟು, ಅರಸಿನಮಕ್ಕಿ ಹಾಗೂ ಪಟ್ರಮೆ ಫೀಡರ್ ಗಳಲ್ಲಿ ಬೆಳಗ್ಗೆ 10:೦೦ ರಿಂದ ಸಾಯಂಕಾಲ 05:೦೦ ರವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here