ನೆರಿಯ: ನೆರಿಯ ಗ್ರಾಮದ ಕೋಲೋಡಿ ಎಲ್ಯಣ್ಣ ಮಲೆಕುಡಿಯ (60ವ) ರವರು ಹೃದಯಾಘಾತದಿಂದ ನ.7ರಂದು ನಿಧನರಾದರು.

ಮಲೆಕುಡಿಯ ಸಮುದಾಯದ ಹೋರಾಟದ ರೂವಾರಿಯಾಗಿ, ಹಲವು ಸಂಘ ಸಂಸ್ಥಗಳಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.
ಮೃತರು ಸಹೋದರ, ಸಹೋದರಿಯರನ್ನು, ಬಂಧು ಬಳಗವನ್ನು ಅಗಲಿದ್ದಾರೆ.