

ಒಡಿಲ್ನಾಳ: ಇಲ್ಲಿಯ ಕೊಡಿಪಲ್ಕೆ ಮನೆಯ ದಿ. ತೋಮಸ್ ಪಿಂಟೊ ರವರ ಪತ್ನಿ ಫಿಲೊಮಿನಾ ಕೊರೆಯಾ (74ವ) ರವರು ಅ.31ರಂದು ನಿಧನರಾಗಿದ್ದಾರೆ.
ಮೃತರು ಪುತ್ರ ಸಿರಿಲ್ ಪಿಂಟೊ, ಫ್ರಾನ್ಸಿಸ್ ಪಿಂಟೊ,ಆಲ್ಬರ್ಟ್ ಪಿಂಟೊ, ಪುತ್ರಿ ಪ್ರೆಸಿಲ್ಲಾ ಪಿಂಟೊ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆಯು ನ.1ರಂದು ಬೆಳಿಗ್ಗೆ 11.30 ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ನಲ್ಲಿ ನಡೆಯಲಿದೆ.