

ಶಿಶಿಲ: ಗಾಂಧಿಜಯಂತಿ ಅಂಗವಾಗಿ ಶಿಶಿಲದಲ್ಲಿ ಸ್ವಚ್ಛತಾ ಕಾರ್ಯ ಕಾರ್ಯ ಅ.1ರಂದು ಪಂಚಾಯತ್ ಅಧ್ಯಕ್ಷರಾದ ಸುಧೀನ್ ಡಿ, ಉಪಾಧ್ಯಕ್ಷರಾದ ಯತೀಶ್ ಯಲಚಿತ್ತಾಯ ಮತ್ತು ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು, ಆಟೋ ಚಾಲಕರು, ಶೌರ್ಯ ವಿಪತ್ತು ನಿರ್ವಹಣಾ ತಂಡ, ಅಂಗಡಿ ಮಾಲೀಕರು ಸೇರಿ ಶಿಶಿಲ ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು.
ಶಾಲಾ ಶಿಕ್ಷಕಿ ಸುಗುಣ ಕುಮಾರಿ ಪ್ರತಿಜ್ಞಾ ವಿಧಿ ಬೋದಿಸಿದರು.