ನಾರಾವಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧೆಯಲ್ಲಿ ಸೈಂಟ್ ಪೀಟರ್ ಕ್ಲೇವರ್ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನಗಳು

0

ಅಳದಂಗಡಿ: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಸುಲ್ಕೇರಿಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧೆಯಲ್ಲಿ ಸೈಂಟ್ ಪೀಟರ್ ಕ್ಲೇವರ್ ಶಾಲೆಯ ವಿದ್ಯಾರ್ಥಿಗಳು ಭಾಗಹಿಸಿ ವೈಯಕ್ತಿಕ ವಿಭಾಗದಲ್ಲಿ ಕನ್ನಡ ಕಂಠಪಾಠ-4ನೇ ತರಗತಿಯ ಸನ್ವಿತ್ ಪ್ರಥಮ, ಇಂಗ್ಲಿಷ್ ಕಂಠಪಾಠ- 4 ನೇ ತರಗತಿಯ ಸನ್ನಿಧಿ ಪ್ರಥಮ, ಅರೇಬಿಕ್ ಕಂಠಪಾಠ-3ನೇ ತರಗತಿಯ ಫಾಝಿಲ್ ಪ್ರಥಮ, ಮಿಮಿಕ್ರಿ-6ನೇ ತರಗತಿಯ ಅರ್ಪಿತ್ ಶೆಟ್ಟಿ ದ್ವಿತೀಯ, ಛದ್ಮವೇಷ -3ನೇ ತರಗತಿಯ ಪೃಥ್ವಿನ್ ತೃತೀಯ, ಹಿಂದಿ ಕಂಠಪಾಠ -7ನೇ ತರಗತಿಯ ಅಪೂರ್ವ ತೃತೀಯ, ಕಥೆ- 6ನೇ ತರಗತಿಯ ಪ್ರಾಚಿ ತೃತೀಯ ಬಹುಾನಗಳನ್ನು ಪಡೆದಿರುತ್ತಾರೆ.

ಇವರಿಗೆ ಶಾಲೆ ಶಿಕ್ಷಕ ವೃಂದದವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here