ಹತ್ಯಡ್ಕ: ದರ್ಭೆತಡ್ಕ ಕೃಷ್ಣಾನಂದ ಹೆಬ್ಬಾರ್ ನಿಧನ

0

ಹತ್ಯಡ್ಕ: ಹತ್ಯಡ್ಕ ಗ್ರಾಮದ ದರ್ಭೆತಡ್ಕ ಕೃಷ್ಣಾನಂದ ಹೆಬ್ಬಾರ್ (61 ವರ್ಷ ) ರವರು ಇಂದು (ಸೆ.14ರಂದು) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಬಂಧು-ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here