

ಬೆಳ್ತಂಗಡಿ: ಶಿವಮಾಣಿಕ್ಯ ತಂಡದ ಇಪ್ಪತ್ತನಾಲ್ಕನೆಯ ಮಾಸಿಕ ಯೋಜನೆಯ ಅಂಗವಾಗಿ ಜೂ.25 ರಂದು ಗುಂಡೂರಿಯಲ್ಲಿರುವ ಸೇವಾಶ್ರಮದಲ್ಲಿ ನೆರವೇರಿದ್ದು, ತಂಡದಿಂದ ಆಶ್ರಮವಾಸಿಗಳಿಗೆ ಎರಡು ಹೊತ್ತಿನ ಊಟದ ವ್ಯವಸ್ಥೆ ಹಾಗೂ 11,600 ರೂ.ಗಳನ್ನು ಶಿವಮಾಣಿಕ್ಯದ ಸದಸ್ಯರ ಸಮ್ಮುಖದಲ್ಲಿ ಸಂಸ್ಥೆಯ ಮೇಲ್ವಿಚಾರಕರಿಗೆ ಹಸ್ತಾಂತರ ಮಾಡಲಾಯಿತು.