ಓಡಿಲ್ನಾಳ: ಇಲ್ಲಿಯ ಓಡಿಲ್ನಾಳ ಗ್ರಾಮದ ಕೆಂಚೋಟ್ಟು ನಿವಾಸಿ ಕೃಷಿಕ ದಯಾನಂದ ಪೂಜಾರಿ (57 ವ)ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಜೂ.2 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳು, ಹಾಗೂ ಕುಟುಂಬಸ್ಥರು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.