ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಯಿ ಪೋಪ್ ಫ್ರಾನ್ಸಿಸ್ ಭೇಟಿ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕಿಯಿಯವರು ರೋಮ್ ನಲ್ಲಿರುವ ವ್ಯಾಟಿಕನ್ ಸಿಟಿಯ ದೇಶದ ಕ್ರೈಸ್ತ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ರವರನ್ನು ಮೇ.24ರಂದು ಭೇಟಿ ನೀಡಿ ಧರ್ಮಪ್ರಾಂತ್ಯಕ್ಕಾಗಿ ಪ್ರಾರ್ಥಿಸಿ, ವಿಚಾರ ವಿನಿಮಯ ಮಾಡಿದರು.

LEAVE A REPLY

Please enter your comment!
Please enter your name here