ಬೆಳ್ತಂಗಡಿ: ಮೇ 24 ರಂದು ನಿಡ್ಲೆ ಬರೆಂಗಾಯಕ್ಕೆ ಆಗಮಿಸಿದ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯಾಗಿದ್ದ ಹಿಂದೂ ಸಂಘಟನೆಗಳ ಮುಂದಾಳು ಅರುಣ್ ಕುಮಾರ್ ಪುತ್ತಿಲರವರು ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೆರವಣಿಗೆ ಮೂಲಕ ಪುತ್ತಿಲರನ್ನು ಬರಮಾಡಿಕೊಳ್ಳಲಾಯಿತು.