ಕೊಕ್ಕಡ ಸರಕಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ.81 ಫಲಿತಾಂಶ

0

ಕೊಕ್ಕಡ: ಕೊಕ್ಕಡ ಸರಕಾರಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ.81 ಫಲಿತಾಂಶ ದಾಖಲಿಸಿದೆ.

ಇವರಲ್ಲಿ 5 ಉನ್ನತ ಶ್ರೇಣಿ, 35 ಪ್ರಥಮ, 20 ದ್ವಿತೀಯ, 3 ತೃತೀಯ ಸ್ಥಾನದಲ್ಲಿ ಪಾಸಾಗಿರುತ್ತಾರೆ.

ಭರತೇಶ 589 ಅಂಕ, ಹರ್ಷಿತ್ 585, ಧನ್ಯತಾ 567, ರಕ್ಷಾ 539, ಗಾಯತ್ರಿಪಿ 537 ಅಂಕಗಳೊಂದಿಗೆ ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here