ಪಾರೆಂಕಿ: ಪಾರೆಂಕಿ ಗ್ರಾಮದ 3ನೇ ವಾರ್ಡಿನ ಹಾರಬೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮ ಎ.24 ರಂದು ಜರಗಿತು.

ಶಾಸಕ ಹರೀಶ್ ಪೂಂಜಾ, ಪಕ್ಷದ ಪ್ರಮುಖರು, ವಾರ್ಡಿನ ಸದಸ್ಯರು, ಹಾರಬೆ ಪರಿಸರದ ಪಕ್ಷದ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.