


ತಣ್ಣಿರುಪಂತ : ಶಾರಿಫ್ ಎಂಬವರ ನಿರ್ಮಾಣ ಹಂತದ ನೂತನ ಮನೆಯ ಸೇಡ್ ನಲ್ಲಿ 50ಕೆಜಿ ದನದ ಮಾಂಸ ಪತ್ತೆಯಾದ ಘಟನೆ ಮಾ.27 ರಂದು ನಡೆದಿದೆ.
ಪೊಲೀಸರ ಕಾರ್ಯಾಚರಣೆಯ ವೇಳೆ ಸಿದ್ಧಿಕ್, ಷರೀಫ್ ಪರಾರಿಯಾಗಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಸೇರಿದಂತೆ ಸಂದೀಪ್, ಶ್ಯಾಮರಾಯ, ಸಾಬು ಮಿರ್ಜಿ ದಾಳಿ ನಡೆಸಿ ತೂಕದ ಯಂತ್ರ, ಮಾಂಸ ವಶಪಡಿಸಿಕೊಳ್ಳಲಾಗಿದೆ.