ಶ್ರೀಮತಿ ಹೊನ್ನಮ್ಮ ಚಳ್ಳಕೋಡಿ ನಿಧನ

0

 

ಐವತ್ತೊಕ್ಲು ಗ್ರಾಮದ ಚಳ್ಳಕೋಡಿ ದಿ. ಕೆಂಚಪ್ಪ ಗೌಡರ ಪತ್ನಿ ಶ್ರೀಮತಿ ಹೊನ್ನಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.29 ರಂದು ಸ್ವಗೃಹದಲ್ಲಿ ನಿಧನರಾದರು ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿಯರಾದ ಶ್ರೀಮತಿ ಪದ್ಮಾವತಿ ಹಿರಿಯಣ್ಣ ಅಗರಿ ಕಾಣಿಯೂರು, ಶ್ರೀಮತಿ ವೇದಾವತಿ ಸುರೇಶ ಮೈಸೂರು, ಶ್ರೀಮತಿ ದಯಾಮಣಿ ಕುಶಾಲಪ್ಪ ಗೌಡ ಬ್ರಾಂತೋಡು ಕೊಣಾಜೆ, ಸೊಸೆಯಂದಿರಾದ ಶ್ರೀಮತಿ ವೇದಾವತಿ ತಾಮಯ್ಯ ಚಳ್ಳಕೋಡಿ, ಶ್ರೀಮತಿ ಗಾಯತ್ರಿ ಮೋನಪ್ಪ ಚಳ್ಳಕೋಡಿ , ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here