ವೆಂಕಪ್ಪ ಗೌಡ ಮರ್ಲಾಣಿ ನಿಧನ

0

ದೋಳ್ಪಾಡಿ ಗ್ರಾಮದ ಮರ್ಲಾಣಿ ವೆಂಕಪ್ಪ ಗೌಡರು ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ದೇಜಮ್ಮ, ಪುತ್ರರಾದ ರಾಜೇಶ್ ಮರ್ಲಾಣಿ, ಹರೀಶ್ ಮರ್ಲಾಣಿ, ಉಮೇಶ್ ಮರ್ಲಾಣಿ, ಸತೀಶ್ ಮರ್ಲಾಣಿ, ಪುತ್ರಿಯರಾದ ಶ್ರೀಮತಿ ಪ್ರೇಮಾ ಕುಶಾಲಪ್ಪ ಮುಂಡ್ರಾಜೆ ಚೊಕ್ಕಾಡಿ, ಶ್ರೀಮತಿ ಲಲಿತಾ ಗಿರಿಯಪ್ಪ ಗೌಡ ಬಾನಡ್ಕ, ಶ್ರೀಮತಿ ಗುಲಾಬಿ ಬೆಂಗಳೂರು, ಶ್ರೀಮತಿ ಮೋಹಿನಿ ಲೋಕನಾಥ ಕುದ್ವ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಗಳು, ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here