ಶ್ರೀಧರ ನಾಯಕ್ ಗುಂಡಿಮನೆ ನಿಧನ September 28, 2022 0 Facebook Twitter WhatsApp ಮರ್ಕಂಜ ಗ್ರಾಮದ ಗುಂಡಿ ಮನೆ ಶ್ರೀಧರ ನಾಯಕ್ ಎಂಬವರು ಸೆ.24ರಂದು ನಿಧನರಾದರು. ಅವರಿಗೆ ಸುಮಾರು 80 ವರ್ಷ ಪ್ರಾಯವಾಗಿತ್ತು. ಶ್ರೀಧರ ನಾಯಕ್ ರವರು ಕೆಲವು ಸಮಯಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮಗಳು ಶಂಕರಿ ಮತ್ತು ಮಗ ಮಂಜುನಾಥರವರನ್ನು ಅಗಲಿದ್ದಾರೆ.