ಧರ್ಣಪ್ಪ ಪೂಜಾರಿ ನಿಧನ

0

 

ಬೆಳ್ತಂಗಡಿಯ ಹೊಸಕಟ್ಟ ನಿವಾಸಿ ಕೆ. ಧರ್ಣಪ್ಪ ಪೂಜಾರಿ ಇವರು ಅಲ್ಪಕಾಲದ ಅಸೌಖ್ಯದಿಂದ ಸೆ.19 ರಂದು ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು 28 ವರ್ಷಗಳ ಕಾಲ ಸುಳ್ಯದ
ಸ್ವಸ್ತಿಕ್ ವೈನ್ಸ್ ನಲ್ಲಿ ದುಡಿದಿದ್ದರು. ನಂತರ ಬೆಳ್ತಂಗಡಿಯ ತಮ್ಮ ಮನೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗೊಕೊಂಡಿದ್ದರು.
ಮೃತರು ಪತ್ನಿ ಸುಶೀಲ, ಮಕ್ಕಳಾದ ಶ್ವೇತಾ, ಸ್ಮಿತಾ, ಸುಷ್ಮಾ ಮತ್ತು ಶರತ್ ಇವರನ್ನು ಅಗಲಿದ್ದಾರೆ.

 

 

LEAVE A REPLY

Please enter your comment!
Please enter your name here