ಚಿನ್ನಪ್ಪ ಗೌಡ ಕೋನಡ್ಕ ನಿಧನ September 8, 2022 0 Facebook Twitter WhatsApp ಕೊಲ್ಲಮೊಗ್ರು ಗ್ರಾಮದ ಚಿನ್ನಪ್ಪ ಗೌಡ ಕೋನಡ್ಕ ಅವರು ಅಲ್ಪ ಕಾಲದ ಅಸೌಖ್ಯತೆಯಿಂದ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇರ್ವರು ಪುತ್ರರು ಮತ್ತು ಇರ್ವರು ಪುತ್ರಿಯರನ್ನು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.