ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಬರಲಾಗದೆ ಒದ್ದಾಡುತ್ತಿದ್ದ ವೃದ್ಧರೋರ್ವರಿಗೆ ಮನೆಬಾಗಿಲಿಗೆ ಬಂದು ಚಿಕಿತ್ಸೆ ನೀಡಿದ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ವೈದ್ಯರು

0
134

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇಲ್ಲಿಯ ಶ್ರೀ ಕೃಷ್ಣಯೋಗಕ್ಷೇಮ ನಿಮ್ಮ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಈ ತಂಡವು ನೆರಿಯ ಗ್ರಾಮದ ದೇವಗಿರಿಯಲ್ಲಿ ವೃದ್ದರೊಬ್ಬರಿಗೆ ಅನಾರೋಗ್ಯವಿದ್ದ ವೇಳೆ ಆಸ್ಪತ್ರೆಗೆ ಬರಲು ಕಷ್ಟಕರವಾದ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯರು ಡಾ.ಅಲ್ವಿನ್ ಜೋಸೆಫ್ ನೇತೃತ್ವದಲ್ಲಿ ಶ್ರೀ ಕೃಷ್ಣ ಯೋಗಕ್ಷೇಮ ತಂಡವು ರೋಗಿಗೆ ಚಿಕಿತ್ಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಡಾ.ಶ್ವೇತಾ, ಸಿಬ್ಬಂದಿಗಳಾದ ಗಣೇಶ್ ಮೊದಲಾದವರು ತಂಡದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here