ವಿಶ್ವನಾಥ ಪೂಜಾರಿ ಪಾಲೆಂಜ ನಿಧನ November 11, 2022 0 Facebook Twitter WhatsApp ಉಜಿರೆ: ಉಜಿರೆ ಗ್ರಾಮದ ನಿನ್ನಿಕಲ್ ಪಾಲೆಂಜ ಚಂದ್ರ ಪೂಜಾರಿಯವರ ಮಗ ವಿಶ್ವನಾಥ ಪೂಜಾರಿ ನ.11ರಂದು ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಲೀಲಾವತಿ, ತಾಯಿ ಸುಂದರಿ, ಮಕ್ಕಳಾದ ಪುಣ್ಯಶ್ರೀ, ಪ್ರಣಾಮ್, ಪ್ರಣಮ್ಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.