ಬಂದಾರು: ಬಂದಾರು ಗ್ರಾಮದ ಸುನಾನ ಮನೆ ನಿವಾಸಿ ವೆಂಕಪ್ಪ ಗೌಡರ ಪತ್ನಿ ಯಶೋಧ (43)ಅಲ್ಪಕಾಲದ ಅಸೌಖ್ಯದಿಂದ ನ.8ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ವೆಂಕಪ್ಪ ಗೌಡ, ಪುತ್ರ ಕೀರ್ತನ್, ಪುತ್ರಿ ಶ್ರದ್ದಾ ಹಾಗೂ ತಂದೆಯನ್ನು ಅಗಲಿದ್ದಾರೆ.